ಮಕ್ಕಳಿಲ್ಲದ ದಂಪತಿ, ಕೊನೆಗಾಲಕ್ಕೆ ಒಬ್ಬರನ್ನೊಬ್ಬರಿಗೆ ಆಸರೆಯಾಗಿರಲು ಬಯಸಿದ್ದರು. ಪತ್ನಿ ಆಗಲೇ ಹೃದ್ರೋಗಿ. ಆಕೆಯ ಸೇವೆಗಾಗಿ ಮೂರು ವರ್ಷ ಮುನ್ನವೇ ಪತಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಆದರೆ ದುರಂತವೆಂದರೆ, ಅವರ ಬೀಳ್ಕೊಡುಗೆ ಸಮಾರಂಭದಲ್ಲಿಯೇ ಪತ್ನಿ ಕೊನೆಯುಸಿರೆಳೆದಿದ್ದಾರೆ.