59.6 ಕೋಟಿ,ಇದು ಭಾರತದಲ್ಲಿಯ ವಾಟ್ಸ್‌ಆ್ಯಪ್ ಬಳಕೆದಾರರ ಸಂಖ್ಯೆ. ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕೂ ಹೆಚ್ಚಿನ ಜನರು ಇದನ್ನು ಬಳಸುತ್ತಿದ್ದಾರೆ. ಈ ಅಂಕಿಅಂಶಗಳು ಭಾರತದಲ್ಲಿ ಫೇ
ಆದರೆ ಇದನ್ನು ಊಹಿಸಿಕೊಳ್ಳಿ;ಒಂದು ದಿನ ಆಗಂತುಕನೋರ್ವ ನಿಮ್ಮ ವಾಟ್ಸ್‌ಆ್ಯಪ್ ಖಾತೆಯೊಳಗೆ ನುಸುಳಿ ನಿಮ್ಮ ಎಲ್ಲ ವೈಯಕ್ತಿಕ ಚಾಟ್‌ಗಳು,ನೀವು ಹಂಚಿಕೊಂಡಿದ್ದ ನೆನಪುಗಳ ಮೇಲೆ ನಿಯಂತ್ರಣ