ನಮ್ಮ ಮೆಟ್ರೋದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕರ‍್ಪಣೆ ಹಾಗೂ ಶಂಕುಸ್ಥಾಪನೆ, ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲು ಬೆಂಗಳೂರಿಗೆ ಆಗಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ ಅವರಿಗೆ ಕೇಂದ್ರ ಜಲಶಕ್ತಿ ಮತ್ತುರೈಲ್ವೆ ಖಾತೆ ಸಚಿವರಾದ ವಿ ಸೋಮಣ್ಣನವರು ಹೃತ್ಪರ‍್ವಕ ಸುಸ್ವಾಗತವನ್ನು ಕೋರಿದ್ದಾರೆ.