ಬೆಂಗಳೂರಿನಲ್ಲಿ ಅಮೆರಿಕನ್ ರಾಯಭಾರಿ ಕಚೇರಿ

Spread the love

ಬೆಂಗಳೂರಿನಲ್ಲಿ ಅಮೆರಿಕನ್ ರಾಯಭಾರಿ ಕಚೇರಿ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಬೆಂಗಳೂರು ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ಬ್ಯಾಂಕಿಂಗ್ ಎಲ್ಲದಕ್ಕೂ ಅತ್ಯುತ್ತಮವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿ ಶಾಂತಿ ನೆಲೆಸಿದೆ.
ಕಾನ್ಸುಲೇಟ್ ಇಡೀ ದೇಶಕ್ಕೆ ಬೆಂಗಳೂರಿನ ಮೂಲಕ ಸೇತುವೆ ಆಗುತ್ತಿದೆ, ಯುಸ್ ಕಾನ್ಸುಲೇಟ್ ನಿಂದ ವಿಶ್ವ ವಿಖ್ಯಾತ ಬೆಂಗಳೂರಿನ ವೈಭವ ಮತ್ತಷ್ಟು ಹೆಚ್ಚಾಗಲಿದೆ. ಬೆಂಗಳೂರಿಗೆ ದೊಡ್ಡ ಭವಿಷ್ಯವಿದ್ದು, ಇವೆಲ್ಲ ಬ್ರ್ಯಾಂಡ್ ಬೆಂಗಳೂರು, ಬ್ರ್ಯಾಂಡ್ ಕರ್ನಾಟಕ, ಬ್ರ್ಯಾಂಡ್ ಇಂಡಿಯಾಗೆ ಅಡಿಪಾಯವಾಗಲಿದೆ.

error: Content is protected !!