Blog

ವರ್ಷಗಳ ನಂತರ ’ಸನಮ್ ತೇರಿ ಕಸಮ್’ ಮರುಬಿಡುಗಡೆ

ಇತ್ತೀಚಿನ ದಿನಗಳಲ್ಲಿ ಹೊಸ ಫಿಲ್ಮ್ ಗಳ ಬದಲು ಹಳೆ ಚಿತ್ರಗಳ ಕ್ರೇಜ್ ಥಿಯೇಟರ್‌ಗಳಲ್ಲಿ ಹೆಚ್ಚುತ್ತಿದೆ. ಒರಿಜಿನಲ್ ರಿಲೀಸ್ ನಲ್ಲಿ ಉತ್ತಮ ಪ್ರದರ್ಶನ…

ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ

ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಇಂದು ಪ್ರಕಟಿಸಲಾಗಿದೆ. ಫೆ.೧೯ರಿಂದ ಪಂದ್ಯಗಳು ಆರಂಭವಾಗಲಿದ್ದು, ಫೆ.೨೩ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು…

ಬೈಕಿಗೆ ಅಪ್ಪಳಿಸಿ ಜಿಂಕೆ ಸಾವು

ಹೊಲದೊಳಗಿಂದ ಓಡಿ ಬಂದ ಜಿಂಕೆಯೊಂದು ಬೈಕಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅಫಜಲಪುರ ತಾಲೂಕಿನ…

ಭೀಮಾ ತೀರದ ಹಂತಕ ಭಾಗಪ್ಪ ಕೊಲೆ

ಭೀಮಾತೀರದ ನಟೋರಿಯಸ್ ಹಂತಕ ಬಾಗಪ್ಪ ಕೊಲೆ ಪ್ರಕರಣ ಹಳೆ ವೈಷಮ್ಯದಿಂದ ನಡೆದಿದೆ ಎಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಗಪ್ಪನ ಪುತ್ರಿ…

ಬಂಗಾರದ ಲಾಕೆಟ್ ಕಳವು

ಮಹಿಳೆಯೊಬ್ಬರು ಆಟೋದಲ್ಲಿ ಕುಳಿತು ಬಟ್ಟೆ ಖರೀದಿಸಲೆದಂದು ಬಟ್ಟೆ ಅಂಗಡಿಗೆ ಹೋಗುತ್ತಿದ್ದಾಗ ಅವರ ವ್ಯಾನಿಟಿ ಬ್ಯಾಗ್‍ನಲ್ಲಿಟ್ಟಿದ್ದ ೧.೧೩ ಲಕ್ಷ ರೂ.ಮೌಲ್ಯದ ಬಂಗಾರದ ಲಾಕೆಟ್,…

ಮೈಕ್ರೊ ಫೈನಾನ್ಸ್ ಕಿರುಕುಳಕ್ಕೆ‌ ಅಂಕುಶ

ಸಾಲಗಾರರಿಗೆ ಮೈಕ್ರೋಫೈನಾನ್ಸ್ ನೀಡುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ರ‍್ಕಾರದ ಸುಗ್ರಿವಾಜ್ಞೆಗೆ ರಾಜ್ಯಪಾಲರು ಇಂದು ಅಂಕಿತ ಹಾಕಿದ್ದಾರೆ. ಈ ಬಗ್ಗೆ ಕೆಲವೊಂದು ಸಲಹೆಗಳನ್ನು…

ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ದಂಧೆ

ಕೋಳಿ ಶಡ್‌ನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡ‌ರ್ ಫಿಲಿಂಗ್‌ಅಡ್ಡೆಯ ಮೇಲೆ ಕೊರಟಗೆರೆ ಪಿಎಸೈ ಚೇತನ್ ಕುಮಾರ್ ನೇತೃತ್ವದ ತಂಡದಿಂದ ದಾಳಿ ಮಾಡಿ ೧೩೭…

ತೆರಿಗೆ ಕಡಿತಗೊಳಿಸಲು ಪ್ರಧಾನಿ ಒಪ್ಪಿಕೊಂಡರು

ಕೇಂದ್ರ ವಿತ್ತ ಸಚಿವೆ ನರ‍್ಮಲಾ ಸೀತಾರಾಮನ್‌ ಅವರು ಸಸತ ೮ ನೇ ಬಾರಿಗೆ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್‌…

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ಸಾವು

ಕೆರೆಗೆ ಈಜಲು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾಗಿರುವ ದಾರುಣ ಘಟನೆ ತಾಲೂಕಿನ ಕರ‍್ಕಿ ಗ್ರಾಮದ ಬಳಿ ನಡೆದಿದೆ. ದಾವಣಗೆರೆಯ ಗುರುಕುಲ…

ಚಿನ್ನಾಭರಣ ದೋಚಿಕೊಂಡು ಪರಾರಿ: ಮೂವರ ಬಂಧನ

ನಗರ ಹೊರ ವಲಯದ ಜೈನಾಪೂರ ಲೇಔಟ್‍ನಲ್ಲಿ ಇರುವ ಮನೆಯೊಂದಕ್ಕೆ ನಾಲ್ವರು ಸುಲಿಗೆಕೋರರು ನುಗ್ಗಿ ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿ ೧೫…

error: Content is protected !!